Duration 3:11

CHIKEN GREEN MASALA ಚಿಕನ್ ಗ್ರೀನ್ ಮಸಾಲಾ reshmascookbook chickengreenmasala

193 watched
0
40
Published 4 Sep 2021

ಚಿಕನ್ ಗ್ರೀನ್ ಮಸಾಲಾ ಬೇಕಾಗುವ ಸಾಮಗ್ರಿಗಳು ಚಿಕನ್- 1/2 kg ಉಪ್ಪು ಅರಿಸಿಣ ಪುಡಿ- 1/4 tsp ಲಿಂಬೆ ರಸ- 1/2 ಲಿಂಬೆ ಬೆಳ್ಳುಳ್ಳಿ- 6 ರಿಂದ 8 nos. ಶುಂಠಿ- 2 inch ಹಸಿ ಮೆಣಸಿನಕಾಯಿ - 4 ರಿಂದ 6 ಗಸಗಸೆ - 1tsp ಕಾಳುಮೆಣಸು - 1/2 tsp ಜೀರಿಗೆ- 1tsp ಕೊತ್ತಂಬರಿ ಸೊಪ್ಪು - 1 cup ಪುದೀನ ಸೊಪ್ಪು- 1cup ಟೊಮೆಟೊ- 2 nos ಚಕ್ಕೆ - 2 inch ಲವಂಗ - 4 nos. ತಯಾರಿಸುವ ವಿಧಾನ: ಚಿಕನ್ ಗೆ ಉಪ್ಪು, ಅರಿಸಿಣ ಪುಡಿ, ಲಿಂಬೆ ರಸ ಸೇರಿಸಿ ಮ್ಯಾರಿನೇಟ್ ಮಾಡಿ ಇಡಿ ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಚಕ್ಕೆ, ಲವಂಗ, ಗಸಗಸೆ, ಜೀರಿಗೆ, ಕಾಳು ಮೆಣಸು, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಟೊಮೆಟೊ, ನೀರು ಸೇರಿಸಿ ರುಬ್ಬಿಕೊಳ್ಳಿ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ ಹಾಕಿ ಚೆನ್ನಾಗಿ ಅದನ್ನು ಹುರಿಯಿರಿ ನಂತರ ಚಿಕನ್ ಸೇರಿಸಿ ಹುರಿಯಿರಿ ಈಗ ರುಬ್ಬಿದ ಮಸಾಲೆ ಅನ್ನು ಹಾಕಿ ಕಲಸಿ ನಂತರ ಬೇಕಾದ ಹದಕ್ಕೆ ನೀರು, ಬೇಕಾದಲ್ಲಿ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಳ ಮುಚ್ಚಿ ಚಿಕನ್ ಬೇಯುವ ತನಕ ಇಡಿ . ಚಿಕನ್ ಗ್ರೀನ್ ಮಸಾಲೆ ಸವಿಯಲು ಸಿದ್ಧ Preparation time: 20 mins cooking time : 30 mins Serve: 3 Can increase decrease measurement as per requirement Tips : 1. For more spicy can add more chillies 2. For curry add more water 3. Do not add more tomatoes, color may change. 4. Can add last kasturi methi. THANK YOU Facebook: https://www.facebook.com/Reshmas-Cookbook-100217828508437/ Instagram: https://instagram.com/reshmas.cookbook?utm_medium=copy_link Youtube: /channel/UCUb5Vu8w3HLeI5fNNJT8psg Tags #chickengreenmasalarecipe #chickendinnerrecipe #chickencurryrecipe #greenchickenrecipe #mangaloreanstylechickenrecipe #udupistylechickengreenmasalarecipe #udupistylechickenrecipe #tastyrecipe #uniquerecipe #greenchickenrecipeinkannada #greenmasalachickenrecipeinkannada #chickenrecipeinkannada #chickencurryrecipeinkannada #easydinnerrecipes #chickenrecipes #drychickenrecipe #chickengravyrecipe #greengravychickenrecipe #chickensidedishrecipe #chickenmaincourse #lunchrecipe #breakfastrecipe #chickencurryrecipeinmalayalam #chickencurryrecipeintamil #greenchickenrecipeintamil #kidsspecialrecipe #kidstiffinboxrecipe #tiffinboxrecipe #familydinnerrecipe #catholicstylechickencurry #catholicstylegreenchicken

Category

Show more

Comments - 14